ಕೋವಿಡ್ ವಾಡ್೯ಗೆ ಉಪಮುಖ್ಯಮಂತ್ರಿ ಸವದಿ ಭೇಟಿ
ಬೆಳಗಾವಿ ಕೋವಿಡ್ ಸೋಂಕಿತರ ವಾಡ್೯ಗಳಿಗೆ ಪಿಪಿಇ ಕಿಟ್ ಧರಿಸಿಕೊಂಡು ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಲ್ಲಿನ ವ್ಯವಸ್ಥೆ ಕಂಡು ಬಿಮ್ಸ್ ನಿರ್ದೇಶಕರ ಮೇಲೆ ಹರಿಹಾಯ್ದರು.
ಡಿಸಿ ಎಂ.ಜಿ.ಹಿರೇಮಠ, ಡಿಸಿಪಿ ವಿಕ್ರಮ್ ಅಮಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.