ಹುತಾತ್ಮ ಪತಿಗೆ ಗೌರವ ಸಲ್ಲಿಸಿ ಭಾರತೀಯ ಸೈನ್ಯ ಸೇರಿದ ದಿಟ್ಟ ಮಹಿಳೆ
ಮೇಜರ್ ವಿಭೂತಿಶಂಕರ್ ಧೌಂಡಿಯಾಲ್ ಅವರು 2019 ರಲ್ಲಿ ಪುಲ್ವಾಮಾದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ತಮ್ಮ ಜೀವ ತ್ಯಾಗ ಮಾಡಿದ್ದರು.
ಇಂದು ಅವರ ಪತ್ನಿ ನಿಕಿತಾಕೌಲ್ ಅವರು ಭಾರತೀಯ ಸೇನೆಯಲ್ಲಿ ಸೇರುವ ಮೂಲಕ ದೇಶ ಸೇವೆಗೆ ಪಣತೊಟ್ಟು ಹುತಾತ್ಮರಾಧ ತಮ್ಮ ಪತಿಗೆ ಗೌರವ ಸಲ್ಲಿಸಿದ್ದಾರೆ.