ಕರ್ನಾಟಕ ಸಿಇಟಿ 2021 ಪರೀಕ್ಷೆ ಡೇಟ್ ಫಿಕ್ಸ
ಕೆಸಿಇಟಿ 2021 ಪರೀಕ್ಷೆ ಆಗಸ್ಟ್ 28, 29 ಮತ್ತು 30 ರಂದು ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆಯಲಿದೆ.
ಆಗಸ್ಟ್ 28 - ಜೀವಶಾಸ್ತ್ರ, ಗಣಿತ
ಆಗಸ್ಟ್ 29 - ಭೌತಶಾಸ್ತ್ರ, ರಸಾಯನಶಾಸ್ತ್ರ
ಆಗಸ್ಟ್ 30 - ಗಡಿನಾಡು ಮತ್ತು ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಿಸಲು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪದವಿ ಕಾಲೇಜುಗಳು ಮತ್ತು ಇತರ ಕೋರ್ಸ್ಗಳ ಪ್ರವೇಶಕ್ಕೆ ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಎಂದು ಡಾ.ಅಶ್ವತ ನಾರಾಯಣ
ಸಿಇಟಿ ಮೂಲಕ ವಿಜ್ಞಾನ ಪದವಿ ಕೋರ್ಸ್ಗಳ ಪ್ರವೇಶವನ್ನು ಮೌಲ್ಯಮಾಪನ ಮಾಡುತ್ತೇವೆ ಎಂದು ಡಾ.ಅಶ್ವತ ನಾರಾಯಣ ತಿಳಿಸಿದ್ದಾರೆ.