30:30:40 ಸೂತ್ರ ಅಳವಡಿಸಿಕೊಂಡ ಕ್ಲಾಸ 12 ಸಿಬಿಎಸ್ಇ
12 ನೇ ತರಗತಿ ಸಿಬಿಎಸ್ಇ ಮತ್ತು ಐಸಿಎಸ್ಇಯ ಹೊಸ ಮೌಲ್ಯಮಾಪನ ಯೋಜನೆಗಳನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ
ಕೇಂದ್ರೀಯ ಪ್ರೌಡ ಶಿಕ್ಷಣ ಮಂಡಳಿ (ಸಿಬಿಎಸ್ಇ) ಮತ್ತು ಐಸಿಎಸ್ಇ 12 ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ಮೌಲ್ಯಮಾಪನ ಮಾನದಂಡಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದವು.
ಅಂತಿಮ ಯೋಜನೆಯ ಪ್ರಕಾರ ಸಿಬಿಎಸ್ಇ 12 ನೇ ತರಗತಿ ವಿದ್ಯಾರ್ಥಿಗಳಿಗೆ 10 ನೇ ತರಗತಿಯಲ್ಲಿನ ಅಂಕಗಳ ಆಧಾರದ ಮೇಲೆ (30% - ಉತ್ತಮ ಅಂಕಗಳ್ಳನ್ನು ಪಡೆದ 3 ವಿಷಯಗಳ ಮೇಲೆ ), 11 ತರ್ಗತಿಯ(30% ಅಂತಿಮ ಪರೀಕ್ಷೆಯ ಮೇಲೆ ) ಮತ್ತು 12 ನೆ ತರಗತಿಯ(40% ಯುನಿಟ್ ಟೆಸ್ಟ್ / ಮಿಡ್-ಟರ್ಮ್ / ಪ್ರಿ-ಬೋರ್ಡ್)ಆಧಾರದ ಮೇಲೆ ಪರಿಗಣಿಸಲು ಸೂಚಿಸಿದೆ.
ಜೂಲೈ 31ರ ಒಳಗೆ ಫಲಿತಾಂಶ ಪ್ರಕಟಿಸುವುದಾಗಿ ಸಿಬಿಎಸಇ ತಿಳಿಸಿದೆ.