ಬಿಎಸಎಫ ಯೋಧರ ಜೊತೆ ದಿನ ಕಳೆದ ನಟ ಅಕ್ಷಯ ಕುಮಾರ
ದೇಶದ ಗಡಿ ಕಾಪಾಡುವ ಬಿ ಎಸ ಎಫ ಧೈರ್ಯಶಾಲಿಗಳೊಂದಿಗೆ ಅಕ್ಷಯ್ ಕುಮಾರ ತಮ್ಮ ಸ್ಮರಣೀಯ ದಿನವನ್ನು ಕಳೆದರು. ಇಲ್ಲಿಗೆ ಬರುವುದು ಯಾವಾಗಲೂ ವಿನಮ್ರ ಅನುಭವವಾಗಿದೆ… ನಿಜವಾದ ವೀರರನ್ನು ಭೇಟಿಯಾಗುವುದು ️ ನನ್ನ ಹೃದಯವು ಗೌರವದಿಂದ ತುಂಬಿದೆ ಎಂದು ಟ್ವಿಟ್ ಮಾಡುವ ಮೂಲಕ ತಮ್ಮ ಅನುಭವ ಹಂಚಿ ಕೊಂಡಿದ್ದಾರೆ.
Spent a memorable day with the @BSF_India bravehearts guarding the borders today. Coming here is always a humbling experience… meeting the real heroes My heart is filled with nothing but respect. pic.twitter.com/dtp9VwSSZX
— Akshay Kumar (@akshaykumar) June 17, 2021
ಹಾಗು ಅಕ್ಷಯ್ಕುಮಾರ್ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಕಣಿವೆಯಲ್ಲಿನ ನಿಯಂತ್ರಣ ರೇಖೆಯ ತುಲೈಲ್ಗೆ ಭೇಟಿ ನೀಡಿದ್ದರು.