ಹವಾ ಮಾಡಲಿರುವ ವಿಶ್ವದ ಮೊದಲ ಮಾನವ ಸಹಿತ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ ರೇಸ
ಆಸ್ಟ್ರೇಲಿಯಾದ ಕಂಪನಿ ಅಲಾಡಾ ಬೆಂಬಲದೊಂದಿಗೆ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ ರೇಸಿಂಗ್ ಸರಣಿಯಾದ ಏರ್ಸ್ಪೀಡರ ಯುನೈಟೆಡ್ ನೇಷನ್ ಸ್ಪೋರ್ಟ್ಸ್ ಫಾರ್ ಕ್ಲೈಮೇಟ್ ಆಕ್ಷನಗೆ ಸಹಿ ಹಾಕಿದೆ.
ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ, ಎಫ್ಐಎ, ಫಾರ್ಮುಲಾ ಇ, ಎಕ್ಸ್ಟ್ರೀಮ್ ಇ ಸೇರಿದಂತೆ ಇತರ ಕ್ರೀಡಾ ಸಂಸ್ಥೆಗಳು ಇ ರೇಸಿಂಗ್ ಸ್ಪರ್ಧೆಯಲ್ಲಿ ಸೇರಿಕೊಂಡಿವೆ.
ವಿಶ್ವದ ಮೊದಲ ಮಾನವ ಸಹಿತ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ರೇಸ ಇದಾಗಲಿದೆ.
ಏರ್ ಸ್ಪೀಡರ ಮತ್ತು ಅದರ ಮೂಲ ಕಂಪನಿ ಅಲಾಡಾ ಪ್ರಸ್ತುತ ದಕ್ಷಿಣ ಆಸ್ಟ್ರೇಲಿಯಾದ ಅಡಿಲೈಡನಲ್ಲಿರುವ ಮುಖ್ಯ ಕಚೇರಿಯಲ್ಲಿ ಎಮ್ಕೆ 3 ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ಪೂರ್ಣ ಗ್ರಿಡ್ ಅನ್ನು ತಯಾರಿಸುತ್ತಿದೆ.