ಐದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನರು ಕಂಗಾಲು
ಬೆಳಗಾವಿ: ಕೋವಿಡ್ ನಿಂದ ಕೆಂಗಟ್ಟಿರುವ ಬೆಳಗಾವಿ ಜತೆಗೆ ಸತತವಾಗಿ ಐದು ದಿನಗಳಿಂದ ಸುರೀಯುತ್ತಿರುವ ಮಳೆಗೆ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಕೊರೋನಾ ಆರ್ಭಟದ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ವರುಣಾರ್ಭಟಕ್ಕೆ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ.
ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದ ಅರ್ಧ ಜಿಲ್ಲಾಡಳಿತ ಚಿಕ್ಕೋಡಿಯಲ್ಲಿಯೇ ಬೇಡು ಬಿಟ್ಟಿದೆ.