Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚೀನಾಗೆ ಗುಡಬೈ ಹೇಳಿ ಭಾರತಕ್ಕೆ ಹಾರಿದ ಸ್ಯಾಮಸಂಗ

localview news

ಎಲೆಕ್ಟ್ರಾನಿಕ್ಸ ವಸ್ತುಗಳ ದಿಗ್ಗಜ ಸ್ಯಾಮ್‌ಸಂಗ್ ಡಿಸ್ಪ್ಲೇ ಉತ್ಪಾದನಾ ಘಟಕದ ನಿರ್ಮಾಣವನ್ನು ಚೀನಾದಿಂದ ಉತ್ತರ ಪ್ರದೇಶದ ನೋಯ್ಡಾಕ್ಕೆ ಸ್ಥಳಾಂತರಿಸಲಿದೆ.

ಕಂಪನಿಯ ಏಷ್ಯಾ ಅಧ್ಯಕ್ಷ ಮತ್ತು ಸಿಇಒ ಕೆನ್ ಕಾಂಗ ನೇತೃತ್ವದ ಸ್ಯಾಮ್ಸಂಗ್ ನಿಯೋಗ ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ತನ್ನ ಅಭಿಪ್ರಾಯ ತಿಳಿಸಿದೆ.

ಉತ್ತಮ ಕೈಗಾರಿಕಾ ವಾತಾವರಣ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ನೋಯ್ಡಾದಲ್ಲಿ ಡಿಸ್ಪ್ಲೇ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಸ್ಯಾಮ್‌ಸಂಗ್ ನಿರ್ಧರಿಸಿದೆ ಎಂದು ತಿಳಿಸಿದೆ.