ಟೋಕಿಯೊ ಒಲಿಂಪಿಕ್ಸ :ಲಾರೆಲ್ ಹಬಾರ್ಡ ಮೊದಲ ಮಂಗಳಮುಖಿ ಕ್ರೀಡಾಪಟು ಭಾಗಿ
ಟೋಕಿಯೊ : ಹಬಾರ್ಡ್ ಸೂಪರ್-ಹೆವಿವೇಯ್ಟ್ 87 + ಕೆಜಿ ವೆಯ್ಟಲಿಫ್ಟಿಂಗ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಮೇ ತಿಂಗಳಲ್ಲಿ ಅರ್ಹತೆಗಳನ್ನು ನವೀಕರಿಸುವ ಮೂಲಕ ಅವರ ಆಯ್ಕೆಯು ಸಾಧ್ಯವಾಯಿತು.
ಕೋವಿಡ-19ದಿಂದಾಗಿ ಅಂತರರಾಷ್ಟ್ರೀಯ ವೇಟ್ಲಿಫ್ಟಿಂಗ್ ಫೆಡರೇಶನ್ (IWF) ತನ್ನ ಅರ್ಹತೆಯನ್ನು ಪರಿಷ್ಕರಿಸಿದೆ ಎಂದು ನ್ಯೂಜಿಲೆಂಡ್ ಒಲಿಂಪಿಕ್ ಸಮಿತಿ (NZOC) ತಿಳಿಸಿದೆ.
ಇಂಟರ್ನ್ಯಾಷನಲ್ ಫೆಡರೇಶನ್ (ಐಎಫ್) ನಲ್ಲಿ ಕ್ರೀಡಾಪಟು ಲಾರೆಲ್ ಹಬಾರ್ಡ್ ಸೇರಿದಂತೆ ಹಲವಾರು ನ್ಯೂಜಿಲೆಂಡ್ ವೇಟ್ಲಿಫ್ಟರ್ಗಳನ್ನು ಟೋಕಿಯೊ 2020 ಕ್ಕೆ ಐಎಫ್ ಕೋಟಾಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದೆ.