Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅರ್ಜುನ ಅವಾರ್ಡ 2021ಗೆ ಆಯ್ಕೆಯಾದ್ ಫಾರ್ಮುಲಾ 2 ರೇಸಿಂಗ ಚಾಂಪಿಯನ ಜಿಹಾನ ದಾರುವಾಲಾ

localview news

ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ ಕ್ಲಬ್ಸ್ ಆಫ್ ಇಂಡಿಯಾ (FMSCI) ಫಾರ್ಮುಲಾ 2 ಚಾಲಕ ಜೆಹನ್ ದಾರುವಾಲಾ ಅವರನ್ನು 2021 ರ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಇದು ಭಾರತದಲ್ಲಿ ಕ್ರೀಡಾ ಸಾಧಕರಿಗೆ ನೀಡುವ ಅತ್ಯುತ್ತಮ ನಾಗರಿಕ ಗೌರವವಾಗಿದೆ.

ಜೆಹಾನ ಅಲ್ಲದೆ ಎಫ್‌ಎಂಎಸ್‌ಸಿಐ ಹೆಚ್ಚುವರಿಯಾಗಿ ಮೋಟಾರ್‌ಸ್ಪೋರ್ಟ್ ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಹೆಸರನ್ನು ನಿರ್ದೇಶನ ಮಾಡಿದೆ ಮತ್ತು ಮೂಸಾ ಶೆರಿಫ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಿರ್ದೇಶನ ಮಾಡಲಾಗಿದೆ.