Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಂದಾಯ ದಿನಾಚರಣೆ : ಹಸಿರೋತ್ಸವ ಕಾರ್ಯಕ್ರಮಕ್ಕೆ ಡಿಸಿ ಚಾಲನೆ

localview news

ಬಾಗಲಕೋಟೆ : ಕಂದಾಯ ದಿನಾಚರಣೆ ಅಂಗವಾಗಿ ಬಾಗಲಕೋಟೆ ತಹಶೀಲದಾರ ಕಛೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಮೆ.ರಾಜೇಂದ್ರ ಸಸಿ ನೆಡುವ ಮೂಲಕ ಹಸರೀಕರಣಕ್ಕೆ ಚಾಲನೆ ನೀಡಿದರು.

ನಂತರ ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಕೇಕ್ ಕಟ್ಟ ಮಾಡುವ ಮೂಲಕ ಕಾರ್ಯಕ್ರಮ ನಡೆಸಿ ನಂತರ ನೀರಲಕೇರಿ ಗ್ರಾಮದಲ್ಲಿರುವ ವೃಧ್ದಾಶ್ರಮಕ್ಕೆ ಬೇಟಿ ನೀಡಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಅವಶ್ಯಕ ಸಾಮಗ್ರಿಗಳಾದ ಬಕೇಟ್,ಮಗ್ಗ್,ಬಟ್ಟೆ ಸೋಪ್, ಬಾಡಿ ಸೋಪ್, ಟೂತ್‌ಪೇಸ್ಟ್, ಟೂತ್ ಬ್ರಷ್, ಹೇರ್ ಆಯಿಲ್‌ ಗಳನ್ನು ವೃಧ್ಧರಿಗೆ ವಿತರಿಸಿದರು.