245ನೇ ಸ್ವತಂತ್ರದಿನ ಆಚರಿಸಿಕೊಳ್ಳುತೀರುವ ಯುಎಸಏ
245ನೇ ಸ್ವತಂತ್ರದಿನ ಆಚರಿಸಿಕೊಳ್ಳುತ್ತಿರುವ ಯುನೈಟೆಡ್ ನೇಷನಗೆ ಪ್ರದಾನಿ ಮೋದಿ ಶುಭಾಶಯ ಕೋರಿದ್ದಾರೆ, ಭಾರತ ಮತ್ತು ಯುಎಸಏ ಕಾರ್ಯತಂತ್ರದ ಸಹಭಾಗಿತ್ವವು ನಿಜವಾದ ಜಾಗತಿಕ ಮಹತ್ವವನ್ನು ಹೊಂದಿದೆ ಎಂದು ಹಾರಿಸಿದ್ದಾರೆ.
Warm felicitations and greetings to @POTUS @JoeBiden and the people of the USA on their 245th Independence Day. As vibrant democracies, India and USA share values of freedom and liberty. Our strategic partnership has a truly global significance.
— Narendra Modi (@narendramodi) July 4, 2021
ಯುನೈಟೆಡ್ ಸ್ಟೇಟ್ಸ್ ಪ್ರತಿವರ್ಷ ಜುಲೈ 4ರಂದು ಸ್ವಾತಂತ್ರ್ಯ ದಿನವನ್ನು ಆಚರಿಕೊಳ್ಳುತ್ತದೆ, ಜುಲೈ 4 1776 ರಂದು ಅಮೆರಿಕಾದ ವಸಾಹತುಗಳು ಬ್ರಿಟಿಷ್ ಆಡಳಿತದಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಿತ್ತು ಮತ್ತು ಪ್ರತಿವರ್ಷ ಜುಲೈ 4 ರಂದು ಅಮೇರಿಕನ್ ರಾಷ್ಟ್ರದ ಆಚರಣೆಯು ಸಾಮಾನ್ಯವಾಗಿ ಮೆರವಣಿಗೆ, ಪಟಾಕಿ,ಬಾರ್ಬೆಕ್ಯೂಗಳು,ಮೇಳಗಳೊಂದಿಗೆ ಅದ್ದುರಿಯಿಂದ ಆಚರಿಸಿಕೊಳ್ಳುತ್ತಾರೆ.