ಶಾ..ಕ್ ಕೊಟ್ಟ ಖಡಕ ಸೂಚನೆ...!
ಭಾರತದ ಗಡಿಯಲ್ಲಿನ ಅಲ್ಪ ಪ್ರದೇಶಗಳ ಅಭಿವೃದ್ಧಿ ಮತ್ತು ಅಲ್ಲಿಂದ ಬೇರೆಕಡೆ ವಲಸೆ ಹೋಗುವುರನ್ನು ತಡೆಯಲು ಮೋದಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಪ್ರಾರಂಭಿಸಿದೆ ಇದರ ಅಡಿಯಲ್ಲಿ ರೂ. 888 ಕೋಟಿಗಳ ಅಭಿವೃದ್ಧಿ ಯೋಜನೆಗಳನ್ನು ಎರಡು ವರ್ಷಗಳಿಂದ ಪ್ರಾರಂಭಿಸಲಾಗಿದೆ ಎಂದು ಶಾ ತಿಳಿಸಿದ್ದಾರೆ.
सीमा सुरक्षा ही राष्ट्रीय सुरक्षा है, क्योंकि जिस देश की सीमा सुरक्षित नहीं है वो देश सुरक्षित नहीं है।
— Amit Shah (@AmitShah) July 17, 2021
मोदी सरकार ने सीमांत क्षेत्रों के विकास और वहां से पलायन को रोकने के लिए ढ़ेर सारी योजनाओं की शुरूआत की, इनके तहत दो वर्षों के लिए ₹888 करोड़ की विकास योजनाएँ शुरू की गई है। pic.twitter.com/8xjSFEogOc
ಸೀಮೆಯ ವಾತಾವರಣದಲ್ಲಿನ ಇನ್ಫ್ರಾಸ್ಟ್ರಕ್ಚರ್ ಗಟ್ಟಿ ಗೊಳಿಸುವುದು, ಅಲ್ಲಿಯ ಹಳ್ಳಿಗಳ ಸುಧಾರನೇ ಮಾಡುವುದು ,ಹಳ್ಳಿಯ ಜನರಿಗೆ ಎಲ್ಲಾ ರೀತಿಯ ಸೌಲಬ್ಯ ಒದಗಿಸುವುದು ಮತ್ತು ಪ್ಯಾರಾ ಮಿಲಿಟರಿ ಯೊಂದಿಗೆ ಸೈನಿಕರ್ ಆತ್ಮ ವಿಸ್ವಾಸ ಹೆಚಿಸುವುದು ನಮ್ಮ ಗುರಿಯಾಗಿದೆ ಶಾ ಎಂದು ಹೇಳಿದರು.
ಸೀಮೆಯ ಸುರಕ್ಷೇ ಸರಳ ರೀತಿಯಲ್ಲಿ ರಾಷ್ಟ್ರದ ಸುರಕ್ಷೆ , ಯಾವ ದೇಶದ ಸೀಮೆ ಸುರಕ್ಷಿತವಲ್ಲವೋ ಆ ದೇಶ ಯಾವತ್ತೂ ಸುರಕ್ಷಿತ ದೇಶವಲ್ಲ ಮತ್ತು ಯಾವ ದೇಶದ ಸೀಮೆ ಸುರಕ್ಷಿತವಿದೆಯೋ ಆ ದೇಶವು ಸುರಕ್ಷಿತ ದೇಶವಾಗಿ ಪ್ರಜಾಪ್ರಭುತ್ವದೊಂದಿಗೆ ಮುಂದುವರಿಯುವುದು ನಿಶ್ಚಿತ ಎಂದು ಶಾ ಹೇಳಿದರು.