Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ತಾಲಿಬಾನಿ ಉಗ್ರರ್ ನಿದ್ದೆಗೆಡಿಸಿದ ಅಫ್ಘಾನ್ ಆರ್ಮಿ

localview news
ಕುನಾರ್, ನಂಗರ್ಹಾರ್, ಲೋಗರ್, ಪಕ್ತಿಯಾ, ಕಂದಹಾರ್, ಜಬುಲ್, ಜೌಜ್ಜನ್, ಸಾರ್-ಇ ಪೋಲ್, ಬಾಲ್ಕ್, ಹೆಲ್ಮಂಡ್, ನಿಮ್ರೂಜ್, ತಖಾರ್ ಮತ್ತು ಕಪಿಸಾ ಪ್ರಾಂತ್ಯಗಳಲ್ಲಿ ನಡೆದ ಕಾರ್ಯಾಚರಣೆಯ ಪರಿಣಾಮವಾಗಿ 136 ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 81 ಮಂದಿ ಗಾಯಗೊಂಡಿದ್ದಾರೆ, ಅಲ್ಲದೆ 14 ಐಇಡಿಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಿನಿಸ್ಟ್ರಿ ಓಫ್ ಡಿಫೆನ್ಸ್ ಅಫ್ಘಾನಿಸ್ತಾನ್ ತಿಳಿಸಿದೆ.ನಂಗರ್ಹಾರ್ ಪ್ರಾಂತ್ಯದ ಹಸ್ಕಾ ಮೈನಾ ಜಿಲ್ಲೆಯಲ್ಲಿ ಕಳೆದ ರಾತ್ರಿ ANDSF ನಡೆಸಿದ ತೆರವು ಕಾರ್ಯಾಚರಣೆಯಲ್ಲಿ 3 ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ 27 ತಾಲಿಬಾನ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.