3 ಹೊಸ ರಾಫೆಲ್ ಯುದ್ಧ ವಿಮಾನಗಳೊಂದಿಗೆ ಮತ್ತಷ್ಟು ಬಲಿಷ್ಠವಾದ ವಾಯುಪಡೆ
ಫ್ರಾನ್ಸ್ನ ಐಸ್ಟ್ರೆಸ್ ಏರ್ ಬೇಸನಿಂದ ನೇರವಾಗಿ ಮೂರು ರಾಫೆಲ್ ವಿಮಾನಗಳು ಭಾರತಕ್ಕೆ ಬಂದಿಳಿದಿದ್ದಾವೆ ಎಂದು ಭಾರತಿಯ್ ಏರ್ ಫೋರ್ಸ್ ತಿಳಿಸಿದೆ.
ತಡೆರಹಿತ ಪ್ರಯಾಣದ ಸಮಯದಲ್ಲಿ ವಿಮಾನದಲ್ಲಿ ಇಂಧನ ತುಂಬಲು ಯುಎಇ ವಾಯುಪಡೆಯ ನೀಡಿದ ಬೆಂಬಲವನ್ನು ಐಎಎಫ ಪ್ರಶಂಸಿದೆ.
ರಾಫಲ್ ಬಗ್ಗೆ ಕಿರು ಮಾಹಿತಿ
ಸುಮಾರು 58,000 ಕೋಟಿ ರೂ.ಗಳ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಲು ಭಾರತ 2016 ರ ಸೆಪ್ಟೆಂಬರ್ನಲ್ಲಿ ಫ್ರಾನ್ಸ್ನೊಂದಿಗೆ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಐದು ರಫೇಲ್ ಜೆಟ್ಗಳ ಮೊದಲ ಬ್ಯಾಚ್ ಕಳೆದ ವರ್ಷ ಜುಲೈ 29 ರಂದು ಭಾರತಕ್ಕೆ ಬಂದಿದ್ದವು. ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತವು ಫ್ರಾನ್ಸ್ನಿಂದ ಹೆಚ್ಚಿನ ರಾಫೆಲ್ ಜೆಟ್ಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.