Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

UGC ಗೈಡ್ಲೈನ್ಸ್ ಪ್ರಕಾರ ಆರಸಿಯು ವಿದ್ಯಾರ್ಥಿಗಳನ್ನು ಪ್ರೊಮೋಟ್ ಮಾಡಲು ಒತ್ತಾಯ

localview news

ಬೆಳಗಾವಿ:  ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಲ್ಲ ವಿಧ್ಯಾರ್ಥಿಗಳು ಗುರುವಾರ 22-07-2021 odd semester/ Intermediate semester ಪರೀಕ್ಷೆಗಳನ್ನು UGC guidelines ಆಧಾರವೀಗಿಟ್ಟುಕೊಂಡು ಪ್ರಮೋಟ್  ಮಾಡಬೇಕೆಂದು ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಒಂದು ವೇಳೆ ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಗದೇ ಇದ್ದಲ್ಲಿ ಬೃಹತ್ ಪ್ರತಿಭಟನೆಯನ್ನು 24 - 07 - 2021 ಶನಿವಾರ , ಬೆಳಿಗ್ಗೆ 10.30 ಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿ, GS ಮಲ್ಲೇಶ ಚೌಗಲೆ ಹಾಗೂ LS ಸಮೃದ್ದಿ ಬಾರ್ವೆ, ಮತ್ತು ವಿಶಾಲ ಮೇತ್ರೆ ,ಪವನ ಹೆಳವಗೊಳ , ಗೋಪಾಲ ದಳವಾಯಿ, ಸಬ್ಬನ್ನಾ ಕೋಟಿ ಇವರ ಮುಂದಾಳತ್ವದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಿಳಿಸಿದ್ದಾರೆ.