ಬೆಳಗಾವಿ: UGC ಗೈಡ್ ಲೈನ್ ಪ್ರಕಾರ ಪರೀಕ್ಷೆಗಳನ್ನು ಪ್ರಮೊಟ ಮಾಡಿ ಎಂದು ರಾಣಿ ಚೆನ್ನಮ್ಮ ವಿವಿಯ ಎದು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಸ್ಪಂದಿಸದೆ ರೆಜಿಸ್ಟರ್ ಹೋರ ನಡೆದಿದ್ದಾರೆ ಆದರೆ ವಿದ್ಯಾರ್ಥಿಗಳ ಪ್ರತಿಭಟನೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅನ್ನುವಂತ ಪರಿಸ್ಥಿತಿ ವಿದ್ಯಾರ್ಥಿಗಳಿಗ ಬಂದೊದಗಿದೆ.