ಡಾ.ಬಾಬಾಸಾಹೇಬ್ ಅಂಬೇಡ್ಕರ್ ಶಕ್ತಿ ಸಂಘದ ಶಾಖೆ ಉದ್ಘಾಟನಾ ಸಮಾರಂಭ
ಬೆಳಗಾವಿ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಶಕ್ತಿ ಸಂಘದ ತಾರಿಹಾಳ ಶಾಖೆಯ ಉದ್ಘಾಟನಾ ಸಮಾರಂಭ್ ಆಯೋಜನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್ ಅಧ್ಯಕ್ಷ ,ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಆರಂಭದಲ್ಲಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭಗವಾನ್ ಗೌತಮ ಬುದ್ಧನ ಚಿತ್ರವನ್ನು ಪೂಜಿಸಲಾಯಿತು.
ಬಳಿಕ ,ಉಪಸ್ಥಿತ ಗಣ್ಯರಿಗೆ ಶಾಲಶ್ರೀಫ್ ನೀಡಿ ಗೌರವಿಸಲಾಯಿತು ಉಪಸ್ಥಿತರಿದ್ದ ಗಣ್ಯರು ಭಾಷಣ ಮಾಡಿದರು ಈ ಸಂದರ್ಭದಲ್ಲಿ ಲಕ್ಷ್ಮಣ್ ಕೋಲಕಾರ್, ಜಸ್ವೀರ್ ಸಿಂಗ್, ವೀರಭದ್ರ ತಳವಾರ,ಶಂಕರ್ ಕೂಲಕಾರ ಹಾಗೆ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಶಕ್ತಿ ಸಂಘದ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.