Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

INDRA2021 ಅಭ್ಯಾಸಕ್ಕಾಗಿ ರಷ್ಯಾಗೆ ತೆರೆಳಿದ ಇಂಡಿಯನ ಆರ್ಮಿ

localview news

ರಷ್ಯಾ:ವೋಲ್ಗೊಗ್ರಾಡ್ ಪ್ರದೇಶದಲ್ಲಿ ಇಂದ್ರ -2021 ಡ್ರಿಲ್‌ಗಳಿಗಾಗಿ ಭಾರತೀಯ ಸೈನಿಕರು ರಷ್ಯಾಕ್ಕೆ ಆಗಮಿಸಿದ್ದಾರೆ ಎಂದು ಭಾರತೀಯ ಸೇನೆಯು ಸೋಮವಾರ ಮಾಹಿತಿ ನೀಡಿದೆ. ರಷ್ಯಾದ ಮಿಲಿಟರಿ ಬ್ಯಾಂಡ್‌ನಿಂದ ಭಾರತೀಯ ಸೈನ್ಯಕ್ಕೆ ಆತ್ಮೀಯ ಸ್ವಾಗತ ದೊರೆತಿದೆ ಎಂದು ತಿಳಿಸಿದೆ.

ಭಾರತೀಯ ಸೇನೆಯ ತುಕಡಿಯು INDRA2021 ವ್ಯಾಯಾಮದಲ್ಲಿ 01 ರಿಂದ 13ನೇ ಆಗಸ್ಟವರೆಗೆ ಭಾಗವಹಿಸುತ್ತಿದ್ದು, ರಷ್ಯಾದ ವೋಲ್ಗೊಗ್ರಾಡ್‌ಗೆ ತೆರೆಳಿದೆ ರಷ್ಯಾ ಸದರ್ನ್ ಮಿಲಿಟರಿ ಡಿಸ್ಟ್ರಿಕ್ಟ್ (SMD) ವಕ್ತಾರರು ಭಾರತೀಯ ತುಕಡಿಯ ಆಗಮನವನ್ನು ಹೃದಯಪೂರ್ವಕ ಆಗಮಿಸಿಕೊಂಡಿದೆ ಎಂದು ಇಂಡಿಯನ ಆರ್ಮಿ ಟ್ವಿಟ್ ಮೂಲಕ ಹಂಚಿಕೊಂಡಿದೆ.