ರೋಚಕ ಗೆಲವು ಸಾಧಿಸಿದ ಭಾರತೀಯ ಹಾಕಿ ಟೀಮ್
ಒಲಂಪಿಕ್ಸ್ :41 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಜರ್ಮನಿಯನ್ನು ಸೋಲಿಸಿದ ಭಾರತೀಯ ಪುರುಷರ ಹಾಕಿ ತಂಡವು 5-4 ಗೋಲುಗಳಿಂದ ಕಂಚಿನ ಪದಕ ಗೆದ್ದಿದೆ.
ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ ಮತ್ತು ಇತಿಹಾಸ ಸೃಷ್ಟಿಸಿದ ಪುರುಷರ ಹಾಕಿ ತಂಡಕ್ಕೆ ಇಡಿ ಭಾರತ್ ಧನ್ಯವಾದತಿಳಿಸಿದೆ.!
Excellent display of Hockey skills by the Indian team at the #Olympics today. Congratulations to Team India for winning the Bronze Medal in Hockey. This wonderful victory will inspire our youth to play and excel in this amazing sport. #Tokyo2020
— Rajnath Singh (@rajnathsingh) August 5, 2021