ಬಿಸಿಸಿಐಗೆ ವಿಧಾಯ ಹೇಳಿದ U-19 ವಿನ್ನಿಂಗ್ ಕ್ಯಾಪ್ಟನ್ ಉನ್ಮುಕ್ತ್ ಚಂದ್
ಕ್ರಿಕೆಟ್ 28 ರ ಹರೆಯದ ಉನ್ಮುಕ್ ಚಂದ್ ಕೆಲವು ಸರಣಿ ಟ್ವೀಟಗಳ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರತ ಕ್ರಿಕೆಟ ಟೀಮನಿಂದ್ ನಿವೃತ್ತಿ ಹೊಂದುವ ನಿರ್ಧಾರವನ್ನು ಘೋಷಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ನನ್ನ ಒಂದು ಭಾಗವು ಶಾಂತವಾಗದಿದ್ದರೂ, ನಾನು ಇನ್ನೂ ಬೆಳ್ಳಿಯ ರೇಖೆಯನ್ನು ನೋಡಲು ಬಯಸುತ್ತೇನೆ ಮತ್ತು ಉತ್ತಮ ನೆನಪುಗಳೊಂದಿಗೆ ಬಿಸಿಸಿಐಗೆ ವಿದಾಯ ಹೇಳುತ್ತೇನೆ ಮತ್ತು ಪ್ರಪಂಚದಾದ್ಯಂತ ಉತ್ತಮ ಅವಕಾಶಗಳನ್ನು ಹುಡುಕುತ್ತೇನೆ "ಎಂದು ಉನ್ಮುಕ್ತ್ ಟ್ವಿಟನಲ್ಲಿ ಬರೆದು ಕೊಂಡಿದ್ದಾರೆ.
T2- On to the next innings of my life #JaiHindpic.twitter.com/8yK7QBHtUZ
— Unmukt Chand (@UnmuktChand9) August 13, 2021
2012 ರ u-19 ವಿಶ್ವಕಪನಲ್ಲಿ ಭಾರತವನ್ನು ಮುನ್ನಡೆಸಿದ ಬಲಗೈ ಬ್ಯಾಟ್ಸ್ಮನ್ ಮತ್ತು ಆಫ್-ಬ್ರೇಕ್ ಬೌಲರ್ ಉನ್ಮುಕ್ತ್ ಭಾರತದ ಗೆಲುವಿಗೆ ಕಾರಣವಾಗಿದ್ದರು ಮತ್ತು ಫೈನಲ್ನಲ್ಲಿ 111ಅಜಯ್ ರನ್ ಗಳೊಂದಿಗೆ 'ಮ್ಯಾನ್ ಆಫ್ ದಿ ಮ್ಯಾಚ್' ಆಗಿದ್ದರು.
T1- On to the next innings of my life #JaiHind pic.twitter.com/fEEJ9xOdlt
— Unmukt Chand (@UnmuktChand9) August 13, 2021