Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಲಾಲಾ,ಗ್ರೇಟಾ,ಮಿಯಾ ಖಲೀಫಾ ವಿರುದ್ದ ಗುಡುಗಿದ ಮೇಜರ್ ಜನರಲ್ ಡಿ ಬಕ್ಷಿ (ರಿಟೈರ್ಡ್)

localview news

ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆ ಇಡಿ ವಿಶ್ವ ಭಾರತದ ಕಡೆ ನೋಡುವಂತೆ ಮಾಡಿತ್ತು,ಅನೇಕ ಜನರು ಜಗಿತ್ತಿನಾದ್ಯಂತ ಟ್ವಿಟ್, ಎಫಬಿ,ಇನ್ಸ್ಟಾಗ್ರಾಮ್ ಪೋಸ್ಟ್ ಮಾಡುವ ಮೂಲಕ ತಮ್ಮ ಕಳಕಳಿ ವ್ಯಕ್ತ್ ಪಡಿಸುತ್ತಿದ್ದರು.

ಮಲಾಲಾ,ಗ್ರೇಟಾ,ಮಿಯಾ ಖಲೀಫಾ,ರಿಹಾನಾ ಕೂಡಾ ಭಾರತದ ವಿರುದ್ದ ಕಿಡಿ ಕಾರಿದ್ದರು ಮತ್ತು ರೈತರ ಪ್ರತಿಬಟನೆಗೆ ಬೆಂಬಲ ವ್ಯಕ್ತ್ ಪಡಿಸಿದ್ದರು. ಆದರೆ ಅಫ್ಘಾನಿಸ್ತಾನದಲ್ಲಿ ನಡುಯುತ್ತಿರುವ ಶೋಷಣೆಯ್ ಬಗ್ಗೆ ಯಾರೋಬ್ಬರು ತುಟಿ ಬಿಚ್ಚುತಿಲ್ಲ.

ಈ ವಿಷಯವಾಗಿ ಮೇಜರ್ ಜನರಲ್ ಡಿ ಬಕ್ಷಿ (ರಿಟೈರ್ಡ್)ಮಲಾಲಾ,ಗ್ರೇಟಾ,ಮಿಯಾ ಖಲೀಫಾನ್ ಟ್ವಿಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಮಲಾಲಾ, ಗ್ರೇಟಾ, ಮಿಯಾ ಖಲೀಫಾ ಅವರನ್ನು ಅಫ್ಘಾನಿಸ್ತಾನದ ಬಗ್ಗೆ ಮಾತನಾಡಲು ಆಹ್ವಾನಿಸುತ್ತೇನೆ ಅವರೆಲ್ಲರೂ ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಿದ್ದರು ಎಂದು ಟ್ವಿಟ್ ಮಾಡಿದ್ದಾರೆ.