Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಾಡ್೯ ನಂಬರ್ 31ರಲ್ಲಿ ಮತದಾನ ಮಾಡಿದ ಶಾಸಕಿ ಹೆಬ್ಬಾಳ್ಕರ್

localview news

ಬೆಳಗಾವಿ :ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ವಾರ್ಡ್ ನಂಬರ್ 31ರ ಸಾಯಿ ಕನ್ನಡ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮೃಣಾಲ್‌ ಹೆಬ್ಬಾಳಕರ್, ಯುವರಾಜ ಕದಂ ಇದ್ದರು.