T20 ವಿಶ್ವಕಪ್ : ಕಪ್ ಎತ್ತಲು ಸಜ್ಜಾದ್ ಟೀಮ್ ಇಂಡಿಯಾ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟಿ 20 ವಿಶ್ವಕಪ್ಗಾಗಿ ಟೀಮ್ ಇಂಡಿಯಾದ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ತಂಡದ ಬಗ್ಗೆ ಮಾತನಾಡಿದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅಶ್ವಿನ್ ಒಂದು ಆಸ್ತಿ ಅವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಮತ್ತು ನಮಗೆ ಅವರ ಅನುಭವದ ಆಟ ಅಗತ್ಯವಿದೆ ಎಂದರು.
ಟೂರ್ನಿಯು ಅಕ್ಟೋಬರ್ 17 ರಂದು ಅರ್ಹತಾ ಸುತ್ತಿನೊಂದಿಗೆ ಆರಂಭವಾಗಲಿದೆ. ಅಕ್ಟೋಬರ್ 24 ರಂದು ಪಾಕಿಸ್ತಾನ ವಿರುದ್ಧ ಭಾರತ ಟಿ 20 ವಿಶ್ವಕಪ್ ದುಬೈನಲ್ಲಿ ಅಭಿಯಾನವನ್ನು ಆರಂಭಿಸಲಿದೆ.
ಭಾರತ ತಂಡ ಈ ಕೆಳಗಿನಂತೆ ಇದೆ
ವಿರಾಟ್ ಕೊಹ್ಲಿ (ಕ್ಯಾಪ್ಟನ್),
ರೋಹಿತ್ ಶರ್ಮಾ (ವಿಸಿ),
ಕೆಎಲ್ ರಾಹುಲ್,
ಸೂರ್ಯಕುಮಾರ್ ಯಾದವ್,
ರಿಷಭ್ ಪಂತ್ (ವಿಕೆ),
ಇಶಾನ್ ಕಿಶನ್ (ವಿಕೆ),
ಹಾರ್ದಿಕ್ ಪಾಂಡ್ಯ,
ರವೀಂದ್ರ ಜಡೇಜಾ,
ರಾಹುಲ್ ಚಹರ್,
ರವಿಚಂದ್ರನ್ ಅಶ್ವಿನ್,
ಅಕ್ಷರ್ ಪಟೇಲ್,
ವರುಣ್ ಚಕ್ರವರ್ತಿ,
ಜಸ್ಪ್ರೀತ್ ಬುಮ್ರಾ,
ಭುವನೇಶ್ವರ್ ಕುಮಾರ್,
ಮೊಹ್ಮದ್ ಶಮಿ.