Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನಿಲಿ ಜೆರ್ಸಿ ಮೂಲಕ ಅಭಿಮಾನಿಗಳ ಮನಗೆದ್ದ ಆರಸಿಬಿ

localview news

ಐಪಿಎಲ್ ಕೋವಿಡ್ ಕಾರಣಾಂತರಗಳಿಂದ ರದ್ದು ಗೊಂಡಿದ್ದ್ ಐಪಿಎಲ್ ಪಂದ್ಯಗಳು ಶುರುವಾಗಿದ್ದು ಕ್ರಿಕೆಟ್ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.

ರಾಯಲ್ ಚಾಲೆಂಜ್ರ್ಸ್ ಬೆಂಗಳೂರು(ಆರ್‌ಸಿಬಿ) ನೀಲಿ ಜೆರ್ಸಿ ತೊಡುವ ಮೂಲಕ ದಿನಾಂಕ 20 ರಂದು ಕೇಕೆಆರ ವಿರುದ್ದ ಮೈದಾನಕ್ಕೆ ಇಳಿಯುದಾಗಿ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಯೋಧರ ಪಿಪಿಇ ಕಿಟ್‌ಗಳ ಬಣ್ಣವನ್ನು ಹೋಲುವ ನೀಲಿ ಜೆರ್ಸಿ ಆರ್‌ಸಿಬಿ ತೊಟ್ಟು ಪಂದ್ಯ ಆಡುವುದಾಗಿ ಆರ್ಸಿಬಿ ತಿಳಿಸಿದೆ.