Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕುಲವಳ್ಳಿಯಲ್ಲಿ ಮೋದಿ ಜನ್ಮದಿನಾಚಾರಣೆ

localview news

ಬೆಳಗಾವಿ ಕಿತ್ತೂರು ತಾಲೂಕಿನ ಕುಲವಳ್ಳಿಯಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನದ ಅಂಗವಾಗಿ ಗ್ರಾಮದೇವಿ ದೇವಾಲಯದಲ್ಲಿ ಹಮ್ಮಿಕೊಳ್ಳಲಾಯಿಗಿತ್ತು.

ದೇಶದಲ್ಲಿ ಕಳೆದ ಎರಡು ಬಾರಿ ಪ್ರಧಾನಿ ಹುದ್ದೆಯನ್ನು ಅಲಂಕರಿಸುವ ನರೇಂದ್ರ ಮೋದಿ ಅವರು ದೇಶವನ್ನು ಸುಭದ್ರ ಸ್ಥೀತಿಯಲ್ಲಿ ಕೊಡೊಂಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ದೇಶದ ಜನರಿಗೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆಯನ್ನು ನೀಡಿರುವುದು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಯಿತು.

ಸರಸ್ವತಿ ಹೈಬತ್ತಿ, ಮೆಹಬೂಬ ಕಾದರೋಳಿ, ಕಸ್ತೂರಿ ನಾಯ್ಕರ್, ಚಂದ್ರು ಲಿಂಗಮೇತ್ರಿ, ಮಾಣಿಕ ತೊಮ್ಮರಗುದ್ದಿ, ಪ್ರಕಾಶ ಪವಾರ, ಕುಮಾರ ದಾಸೋಗ, ನಾಗರಾಜ ಕಿತ್ತೂರು, ಬಸವರಾಜ ಹೈಬತ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.