ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು: ಪೃಥ್ವಿ ಸಿಂಗ್
ಬೆಳಗಾವಿ:ಸಾರಥಿ ನಗರ ಸರಕಾರಿ ಕನ್ನಡ ಕಿರಿಯ್ ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ನ್ಯಾಯ ದಿನ ಹಾಗ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದ್ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪೃಥ್ವಿ ಸಿಂಗ್, ಸಾಮಾಜಿಕ ನ್ಯಾಯದಿನದ ಶುಭ ಕೋರಿ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೋಟು ಉನ್ನತ ಸ್ಥಾನ ಪಡೆಯಲು ಶ್ರಮಿಸಬೇಕು . ಶಿಕ್ಷಕರ್ ಮಾರ್ಗದರ್ಶನ ಪಡೆಯಬೇಕು ಎಂದು ಸಲಹೆ ನೀಡಿದರುಈ ಸಂದರ್ಭದಲ್ಲಿ ರಾಹುಲ ಮೇತ್ರಿ ಹಾಗೂ ನಗರ ಸೇವಕಿ ವೀಣಾ ವಿಜಾಪುರೆ ಸಾಗರ್ ಚೌಗುಲೇ, ರಾಜು ಕೋಲಕಾರ್, ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.