Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಂತೋಷ ಜೋಳದ ನಿಧನ

localview news

ಧಾರವಾಡ : ಇಲ್ಲಿನ ಶಿವಾನಂದ ನಗರದ ನಿವಾಸಿ ಸಂತೋಷ ಶಿವಶಂಕರಪ್ಪ ಜೋಳದ(63) ಸೋಮವಾರ ನಿಧನರಾದರು. ಅವರಿಗೆ ಸಹೋದರ, ಸಹೋದರಿ ಹಾಗೂ ಅಪಾರ ಬಳಗವಿದೆ. ಮೃತರ ಅಂತ್ಯಕ್ರಿಯೆ ಸೋಮವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.