Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪವರ್ ಸ್ಟಾರ್ ಪುನಿತರಾಜಕುಮಾರವರಿಗೆ ಶ್ರದ್ಧಾಂಜಲಿ ಸುಚಿಸಿದ ಕನ್ನಡಪರ ಸಂಗಟನೆ

localview news

ಬೆಳಗಾವಿ: ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರವರು ಹೃದಯಾಗಾತದಿಂದಾಗಿ ಕೊನೆ ಉಸಿರೇಳಿದ ಕಾರಣ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸುಚಿಸಲಾಯಿತು.

ಹಾಗು ಬೆಳಗಾವಿಯಲ್ಲಿ ಈ ಸಲ ನಡುಯುವ ಕರ್ನಾಟಕ ರಾಜ್ಯೋತ್ಸವದ ಆಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಕನ್ನಡಪರ ಸಂಗಟನೆ ತಿಳಿಸಿದೆ.