Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಐಸಿಸಿ ಟಿ20 ವರ್ಲ್ಡಕಪ್ : ಭಾರತ್ ಹಾಗು ನ್ಯೂಜಿಲ್ಯಾಂಡಗೆ ಗೆಲ್ಲಲೆ ಬೇಕಾದ್ ಪಂದ್ಯ

localview news

ದುಬೈನ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಐಸಿಸಿ ಟಿ20 ವಿಶ್ವಕಪ್, ಸೂಪರ್ 12, ಗ್ರೂಪ್ 2 ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಕೇನ್ ವಿಲಿಯಮ್ಸನ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಆನಿವಾರ್ಯತೆ ಇದೆ.

ಭಾರತ-ನ್ಯೂಜಿಲೆಂಡ್ ICC T20 ಕ್ರಿಕೆಟ್ ವಿಶ್ವಕಪ್ ಪಂದ್ಯವು ಭಾರತೀಯ ಸ್ಟ್ಯಾಂಡರ್ಡ್ ಕಾಲಮಾನ 7:30PM ಕ್ಕೆ ಪ್ರಾರಂಭವಾಗುತ್ತದೆ. ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಸೋತಿವೆ ಆದ್ದರಿಂದ ಈ ಪಂದ್ಯದಲ್ಲಿ ಎರಡೂ ಟೀಮಗಳಿಗೆ ಗೆಲವು ಅನಿವಾರ್ಯವಾಗಿದೆ.

ಆದರೆ ಟೀಮ್ ಇಂಡಿಯಾ ಟಿ 20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ ಟೀಮನ್ನು ಎಂದಿಗೂ ಸೋಲಿಸಿಲ್ಲ, ಆದರೆ ಈ ಸಲ ದಾಖಲೆಯನ್ನು ಮುರಿಯಲೆ ಬೇಕು.

ಸಂಜೆಯ ಸಮಯದಲ್ಲಿ ಇಬ್ಬನಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ, ರಾತ್ರಿ ಪಂದ್ಯಗಳ ಫಲಿತಾಂಶದಲ್ಲಿ ಟಾಸ್ ನಿಜವಾಗಿಯೂ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕೊಹ್ಲಿ ಟಾಸ್ ಗೆಲ್ಲಲು ಆಶಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.