Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಫ್ಘಾನಿಸ್ತಾನ vs ನ್ಯೂಜಿಲೆಂಡ್ T20 ವಿಶ್ವಕಪ: ಕೊಹ್ಲಿ ಪಡೆಯ್ ಭವಿಷ್ಯ ಇಂದೇ ನಿರ್ಧಾರ್

localview news

ದುಬೈ :ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯುವ T20 ವಿಶ್ವಕಪ್ ಮೇಲೆ ಒಂದು ಶತಕೋಟಿ ಜನರ ನಿರೀಕ್ಷೆ ಇದೆ, ಏಕೆಂದರೆ ಭಾರತವು T20 ವಿಶ್ವಕಪನಲ್ಲಿ ಉಳಿಯುವ ಭವಿಷ್ಯವು ಇಂದೇ ನಿರ್ಧರಿಸಲ್ಪಡುತ್ತದೆ.

ಎರಡೂ ತಂಡಗಳು ಸೆಮಿಫೈನಲ್‌ ರೇಸ್‌ನಲ್ಲಿ ಉಳಿದಿವೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನಕ್ಕೆ ಈ ಪಂದ್ಯವು ಮಹತ್ವದ್ದಾಗಿದ್ದರೂ, ಈ ಪಂದ್ಯವು ಭಾರತಕ್ಕೆ ಅಷ್ಟೇ ಮಹತ್ವದ್ದಾಗಿದೆ, ಏಕೆಂದರೆ ಎಲ್ಲಾ ಮೂರು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯ ಬೇಕಿದೆ ಇಂದು ನ್ಯೂಜಿಲೆಂಡ್ ತಂಡವನ್ನು ಅಫ್ಘಾನಿಸ್ತಾನ ಸೋಲಿಸಿದರೆ ಭಾರತಕ್ಕೆ ನಾಕೌಟ್ ತಲುಪುವ ಹಾದಿ ಸುಲಭವಾಗಲಿದೆ.

ಅಫ್ಘಾನಿಸ್ತಾನದ ಗೆಲುವಿನ ನಂತರ ವಿರಾಟ್ ಕೊಹ್ಲಿ ಪಡೆ ನಮೀಬಿಯಾ ವಿರುದ್ಧ ಗೆಲುವು ದಾಖಲಿಸಿ ಸೆಮಿ ಫೈನಲಗೆ ಹೋಗುವ ನಿರೀಕ್ಷೆ ಇದೆ. ನ್ಯೂಜಿಲೆಂಡ್ vs ಅಫ್ಘಾನಿಸ್ತಾನ ಪಂದ್ಯದಲ್ಲಿ ಟೀಂ ಇಂಡಿಯಾ ಜೊತೆಗೆ ಇಡೀ ಭಾರತ ಕೂಡ ಕಣ್ಣಿಟ್ಟಿದೆ.