Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಇಂಡಿಯಾ vs ನ್ಯೂಜಿಲೆಂಡ್ ಟೆಸ್ಟ್ : ಟೀಮ್ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

localview news

ಕ್ರಿಕೆಟ್ ಮುಂಬರುವ ಇಂಡಿಯಾ vs ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟಗಾಗಿ ಬಿಸಿಸಿಐ ಟೀಮ್ ಇಂಡಿಯಾದ ಪಟ್ಟಿಯನ್ನು ಸಿದ್ದಗೊಳಿಸಿದೆ.

ಆಟಗಾರರ ಪಟ್ಟಿ ಈ ಕೆಳಗಿನಂತಿದ
ಅಜಿಂಕ್ಯ ರಹಾನೆ (ನಾಯಕ್),ಸಿ ಪೂಜಾರಾ(ಉಪ ನಾಯಕ್), ಕೆಎಲ್ ರಾಹುಲ್,ಎಂ ಅಗ್ರವಾಲ್,ಎಸ್ ಗಿಲ್ಲ,ಎಸ್ ಐಯ್ಯರ್, ಕೆ ಎಸ್ ಭರತ್ (ವಿಕೆಟ್ ಕೀಪರ),ಆರ್ ಜಡೇಜಾ, ಆರ್ ಅಶ್ವಿನ್, ಏ ಪಟೇಲ್, ಜೆ ಯಾದವ್, ಐ ಶರ್ಮಾ, ಯು ಯಾದವ್, ಎಂಡಿ ಸಿರಾಜ್, ಪಿ ಕೃಷ್ಣಾ ಮತ್ತು ವಿರಾಟ್ ಕೊಹ್ಲಿ ಎರಡನೇ ಟೆಸ್ಟನಲ್ಲಿ ನಾಯಕನಾಗಿ ಮುಂದುವರಿಯಲಿದ್ದಾರೆ.