ಬೆಳಗಾವಿ ಚನ್ನಮ್ಮ ನಾಡಿನ ವೀರ ಕನ್ನಡತಿ ಕಸ್ತೂರಿ ಭಾವಿ ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕರುನಾಡ ವಿಜಯ ಸೇನೆ ವತಿಯಿಂದ ಕದಂಬ ಪ್ರಶಸ್ತಿ ನೀಡಿದರು.
ಬೆಂಗಳೂರು ರವೀಂದ್ರ ಕಲಾಕ್ಷೇತ್ರ ನಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕರುನಾಡ ವಿಜಯ ಸೇನೆ ವತಿಯಿಂದ ಶ್ರೀಮತಿ ಕಸ್ತೂರಿ ಬಾವಿ ಕರ್ನಾಟಕ ರಾಜ್ಯ ಕದಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.