ಕೋಚ್ ರಾಹುಲ್ ದ್ರಾವಿಡರವರಿಗೆ ಗೆಲುವಿನ ಮೂಲಕ ಗ್ರ್ಯಾಂಡ್ ವೆಲ್ಕಮ್ ಮಾಡಿದ ಟೀಮ್ ಇಂಡಿಯಾ
ಜೈಪುರ: ಇಂದು ನಡೆದ ಭಾರತ್ ಹಾಗು ನ್ಯೂಜಿಲೆಂಡ್ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಭಾರತ್ ಗೆಲವು ಸಾದಿಸುವ ಮೂಲಕ ಕೋಚ್ ರಾಹುಲ್ ದ್ರಾವಿಡರವರಿಗೆ ಅದ್ದೂರಿ ಸ್ವಾಗತ ಮಾಡಿದೆ.
ಇದು ಕೋಚ್ ರಾಹುಲ್ ದ್ರಾವಿಡ್ ಸಾರಥ್ಯದ ಮೊದಲ ಇಂಟರ್ನ್ಯಾಷನಲ್ ಪಂದ್ಯ ಆಗಿದ್ದು ಎಲ್ಲರ ಗಮನ ಸೆಳೆದಿದೆ.
ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿ 165 ರನ್ ಗಳಿಸಿತ್ತು ಈ ಸ್ಕೋರನ್ನು ಬೆನ್ನಟ್ಟಿದ ಭಾರತ್ ಅದ್ಭುತ್ ಬ್ಯಾಟಿಂಗನೊಂದಿಗೆ 166 ರನ್ ಗಳಿಸಿ ಗೆಲುವು ಸಾಧಿಸಿದೆ.