ಲೋಕಲ್ ವ್ಯೂವ್ ಗೆ ಹಾರೈಸಿದ ಹುಕ್ಕೇರಿ ಹಿರೇಮಠದ ಮಹಾಸ್ವಾಮಿಗಳು
ಬೆಳಗಾವಿ :ಲೋಕಲ್ ವ್ಯೂವ್ ವಾಹಿನಿ ಕಳೆದೊಂದು ವರ್ಷಗಳಿಂದ ಜನಪರ ವಿಚಾರಗಳನ್ನು ಬಿತ್ತರಿಸುತ್ತ ಬಂದಿರುವುದು ಅಭಿಮಾನದ ಸಂಗತಿ ಎಂದು ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸುದ್ದಿ ಮಾಧ್ಯಮಗಳು ಸಮಾಜವನ್ನು ತಿದ್ದಲು ತುಂಬಾ ಅನಕೂಲ ಆ ದೃಷ್ಟಿಯಿಂದ ಈ ವಾಹಿನಿ ಜನಪರವಾಗಿ ಕಾರ್ಯ ಮಾಡಲಿ ಎಲ್ಲಿ ಸಮಸ್ಯೆ ಇರುತ್ತದೆಯೋ ಅಲ್ಲಿ ಬೆಳಕು ಚಲ್ಲಲ್ಲಿ ಎಂದು ಶುಭ ಹಾರೈಸಿದರು.