Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೃಷಿ ಕಾಯ್ದೆ ವಾಪಾಸ್ : ಮುಗಿಲು ಮುಟ್ಟಿದ್ ರೈತರ ಸಂತಸ್

localview news

ಬೆಳಗಾವಿ:ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ತೆಗೆದುಕೊಂಡ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ರೈತರ ಖುಷಿ ಮುಗಿಲು ಮುಟ್ಟಿದೆ.ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ ರೈತರು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸಂಭ್ರಮಿಸಿದರು ಹಾಗು ರೈತ ಪರ ಘೋಷಣೆ ಕೂಗಿ ತಮ್ಮ ಖುಷಿ ವ್ಯಕ್ತ ಪಡಿಸಿದರು.

ರೈತ ಮುಖಂಡರಾದ ಸಿದ್ದಗೌಡ ಮೋದಗಿ, ಚೂನಪ್ಪ ಪೂಜಾರಿ ,ಜಯಶ್ರೀ ಗುರನ್ನವರ ಮುಂತಾದವರ ನೇತೃತ್ವದಲ್ಲಿ ವಿಜಯೋತ್ಸವಆಚರಿಸುತ್ತ ಪಟಾಕಿ‌ ಸಿಡಿಸಿ ಸಿಹಿ ತಿನಿಸಿ ಸಂಭ್ರಮಿಸಿದರು.