ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ಕೊರೊನಾ ವಾರಿಯರ್ಸಗೆ ಸನ್ಮಾನ
ಬೆಳಗಾವಿ: ಕೊರೊನಾ ಮಹಾಮಾರಿಯಲ್ಲಿ ಸೇವೆ ಸಲ್ಲಿಸುತ್ತಿರುವವರು ಕರೋನಾ ವಾರಿಯರ್ಸ್, ಸಮಾಜ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರನ್ನು ಆರ್ ಪಿಡಿ ಶಾಖೆಯಲ್ಲಿ ಮ್ಯಾಕ್ಸ್ ಜೀವ ವಿಮೆ ಪರವಾಗಿ ಸನ್ಮಾನಿಸಲಾಯಿತು
ಪೃಥ್ವಿ ಸಿಂಗ್ ಫೌಂಡೇಶನ್ ಅಧ್ಯಕ್ಷ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್, ಪ್ರಾದೇಶಿಕ ವ್ಯವಸ್ಥಾಪಕರು, ಸುಧಾಕರ ಶೆಟ್ಟಿ, ಕಾಶಿನಾಥ ನಾಯ್ಕ್ ಸೇರಿದಂತೆ ಮ್ಯಾಕ್ಸ್ ಜೀವ ವಿಮಾ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.