ಹಲಗಾ, ಮಚ್ಚೆ ಬೈಪಾಸ್ ನಿರ್ಮಾಣ ಮಾಡದಂತೆ ಹೈಕೋರ್ಟ್ ಆದೇಶ
ಬೆಳಗಾವಿ:ಬೆಳಗಾವಿ ಹಲಗಾ ಮಚ್ಚೆ ಬೈಪಾಸ್ ನಿರ್ಮಾಣ ಮಾಡದಂತೆ ಹೈ ಕೋಟ್೯ ಆದೇಶ ಹೊರಡಿಸಿದೆ.
ಬೆಳಗಾವಿಯಲ್ಲಿ ರೈತರ ವಿರುದ್ಧವಾಗಿ ನಡೆಸಲಾಗುತ್ತಿರುವ ಹಲಗಾದಿಂದ ಮಚ್ಚೆ ವರೆಗಿನ ಬೈಪಾಸ್ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.