Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಜೆಪಿ ಜನ ಸ್ವರಾಜ್: ಚಿಕ್ಕೋಡಿಯಲ್ಲಿ ಬಿಡುಬಿಟ್ಟ ಬಿಜೆಪಿ ಮಹಾನಾಯಕರು

localview news

ಚಿಕ್ಕೋಡಿ :ಇಂದು 11 ಗಂಟೆಯಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜ್ ಮೈದಾನದಲ್ಲಿ ಬಿಜೆಪಿ ಜನ ಸ್ವರಾಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ಮಾಜಿ ಸಿಎಂ ಯಡಿಯೂರಪ್ಪ ಚಿಕ್ಕೋಡಿಯಲ್ಲಿ ವಾಸ್ತವ್ಯ ಹೂಡಿದ್ದು ಬಿಜೆಪಿ ಪರ್ ಭರ್ಜರಿ ಬ್ಯಾಟ ಬೀಸಲಿದ್ದಾರೆ.

ಈ ಸಮಾವೇಶದಲ್ಲಿ ಈಶ್ವರಪ್ಪ, ಕಟೀಲ, ಕಾರಜೋಳ, ಜೊಲ್ಲೆ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದು ಕಾರ್ಯಕ್ರಮವನ್ನು ಮುನ್ನಡಿಸಲಿದ್ದಾರೆ.