ಡಿಕೆಶಿಯಿಂದ ಬಿ ಫಾಮ್೯ ಸ್ವೀಕರಿಸಿದ ಚನ್ನರಾಜ
ಬೆಂಗಳೂರು: ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಚನ್ನರಾಜ ಹಟ್ಟಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಂದ ಬಿ ಫಾರ್ಮ್ ಸ್ವೀಕರಿಸಿದರು. ಹಿರಿಯ ಮುಖಂಡರೂ, ಮಾಜಿ ಸಚಿವರೂ ಆಗಿರುವ ರಾಮಲಿಂಗಾ ರಡ್ಡಿ ಮತ್ತಿತರರು ಉಪಸ್ಥಿತರಿದ್ದರು.