ಪಂಜಾಬ್ನಲ್ಲಿ ಎಎಪಿ ಸರ್ಕಾರ ರಚಿಸಿದರೆ ಪ್ರತಿ ಮಹಿಳೆಯ್ ಅಕೌಂಟ್ಗೆ ಪ್ರತಿ ತಿಂಗಳು 1,000 ರೂಪಾಯಿ ಡೈರೆಕ್ಟ್ ಡೆಪಾಸಿಟ್ : ಕೇಜ್ರಿವಾಲ್
ಪಂಜಾಬ್ : ಮೋಗಾದಲ್ಲಿ ನಡೆದ ಆಪ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಜ್ರಿವಾಲ್, "ನಾವು 2022 ರಲ್ಲಿ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದರೆ, ನಾವು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 1,000 ರೂ.ಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
THIS IS HUGE!
— AAP (@AamAadmiParty) November 22, 2021
Every woman in Punjab above the age of 18 will get 1000/month deposited directly into her account
If a family has 3 female members, then each will get 1000
This'll be the world's BIGGEST women empowerment program
-CM @ArvindKejriwal #KejriwalDiTeejiGuarantee pic.twitter.com/dFlwOHJGgA
18 ವರ್ಷಕ್ಕಿಂತ ಮೇಲ್ಪಟ್ಟ ಪಂಜಾಬ್ನ ಪ್ರತಿ ಮಹಿಳೆಗೆ ರೂ 1000 ಪ್ರತಿ ತಿಂಗಳು ನೇರವಾಗಿ ಅವಳ ಖಾತೆಗೆ ಠೇವಣಿ ಮಾಡಲಾಗುತ್ತದೆ ಮತ್ತು ಒಂದು ಕುಟುಂಬವು 3 ಮಹಿಳಾ ಸದಸ್ಯರನ್ನು ಹೊಂದಿದ್ದರೆ, ಪ್ರತಿಯೊಬ್ಬರಿಗೂ ರೂ 1000 ಸಿಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕೇಜ್ರಿವಾಲ್ ಈ ಘೋಷಣೆಯನ್ನು "ವಿಶ್ವದ ಅತಿದೊಡ್ಡ ಮಹಿಳಾ ಸಬಲೀಕರಣ ಕಾರ್ಯಕ್ರಮ" ಎಂದು ಆಪ್ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ.