ವಿದೇಶಿ ದೈತ್ಯ ಕಂಪನಿಗಳಿಗೆ ನುಂಗಲಾರದ ತುತ್ತಾದ ವೋಕಲ್ ಫಾರ್ ಲೋಕಲ್ ನೀತಿ
2018 ರಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ "ಪ್ರತಿಯೊಬ್ಬರೂ ದೇಶವನ್ನು ರಕ್ಷಿಸಲು ಗಡಿಗೆ ಹೋಗಲು ಸಾಧ್ಯವಿಲ್ಲದ ಕಾರಣ, ನಾವು ದೇಶಕ್ಕೆ ಸೇವೆ ಸಲ್ಲಿಸಲು ರುಪೇ ಕಾರ್ಡ್ ಅನ್ನು ಬಳಸಬಹುದು" ಎಂದು ಹೇಳಿದ್ದರು.
ಈ ಭಾಷಣದಿಂದ ತಬ್ಬಿಬಾದ್ ವಿದೇಶಿ ಕಂಪನಿಗಳಾದ್ ವೀಸಾ inc ಮತ್ತು ಮಾಸ್ಟರ್ ಕಾರ್ಡ್ inc ಪ್ರಧಾನಿ ಮೋದಿ ವಿರುದ್ದ usa ಸರ್ಕಾರಕ್ಕೆ ದೂರು ನೀಡಿವೆ.
ದೇಶೀಯ ಪೇಮೆಂಟ್ ಪ್ರತಿಸ್ಪರ್ಧಿಯಾದ ರುಪೇಯ್ "ಅನೌಪಚಾರಿಕ ಮತ್ತು ಔಪಚಾರಿಕ" ಪ್ರಚಾರವು ಯುಎಸನ ದೈತ್ಯ ಕಂಪನಿಗಳಿಗೆ ನಷ್ಟ ಉಂಟುಮಾಡುತ್ತಿದೆ ಎಂದು ವೀಸಾ inc US ಸರ್ಕಾರಕ್ಕೆ ದೂರು ನೀಡಿದೆ ಮತ್ತು ಸ್ಥಳೀಯ ಕಾರ್ಡ್ಗಳ ಬಳಕೆಯನ್ನು ರಾಷ್ಟ್ರೀಯ ಸೇವೆಗೆ ಬಳಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತೇಜಸುತಿದ್ದಾರೆ ಎಂದು ವೀಸಾ inc ಹೇಳಿದೆ.
ಮಾಸ್ಟರ್ಕಾರ್ಡ್ ಇಂಚ ಯು ಕೂಡಾ ಪ್ರಧಾನಿ ಮೋದಿ ಅವರು ಸ್ಥಳೀಯ ನೆಟ್ವರ್ಕ್ ಅನ್ನು ಉತ್ತೇಜಿಸಲು ರಾಷ್ಟ್ರೀಯತೆಯನ್ನು ಬಳಸುತ್ತಿದ್ದಾರೆ ಎಂದು ಹೇಳಿತ್ತು.