ಐಪಿಎಲ್ವಿವೊ ಐಪಿಎಲ್ 2022 ಆಟಗಾರರ ಹರಾಜಿನ ಮೊದಲು ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿತ್ತು ಅದೆ ರೀತಿ IPL ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ಆರ್ ಸಿ ಬಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಳ್ಳಲಾಗಿದೆ (ರೆಟೈನ್ )ಎಂದು ಆರಸಿಬಿ ತಿಳಿಸಿದೆ.
ಮುಂಬೈ ಇಂಡಿಯನ್ಸ್ರೋಹಿತ್ ಶರ್ಮಾ, ಸೂರ್ಯಕುಮಾರ, ಬುಮ್ರಾ ಮತ್ತು ಪೊಲ್ಲಾರ್ಡ್.
ಚೆನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ, ಎಂಎಸ್ ಧೋನಿ, ರುತುರಾಜ್ ಗಾಯಕ್ವಾಡ್ ಮತ್ತು ಮೊಯಿನ್ ಅಲಿ.
ಎಸಆರಎಚ್ ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಉಮ್ರಾನ್ ಮಲಿಕ್
ಆರ್ ಆರ್ ಸಂಜು ಸ್ಯಾಮಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್
ಪಂಜಾಬ್ ಕಿಂಗ್ಸ್ ಅರ್ಷದೀಪಸಿಂಗ್, ಮಾಯಾಂಕ್ ಅಗ್ರವಾಲ್,
ಡೆಲ್ಲಿ ಕಾಪಿಟಲ್ಸ್ ರಿಷಬ್ ಪಂಥ್, ಅಕ್ಷರ ಪಟೇಲ್, ಪೃಥ್ವಿ ಷಾ ಮತ್ತು ಅನ್ರಿಚ್
ಕೆಕೆ ಆರ್ ರಸ್ಸಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಐಯ್ಯರ್, ಸುನಿಲ್ ನರೇನ್.