ಮತಗಟ್ಟೆಯ ಆವರಣದಲ್ಲಿ ಜಾರಕಿಹೊಳಿ, ಕವಟಗಿಮಠ ಮುಖಾಮಖಿ
ಬೆಳಗಾವಿ : ಪರಿಷತ್ ಚುನಾವಣೆ ಮತದಾನ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಂದ ಮತದಾನ ಬೆಳಗಾವಿ ಮಹಾನಗರ ಪಾಲಿಕೆ 161 ರ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮತದಾನಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಮುಖಾಮುಖಿ ಪಾಲಿಕೆ ಯಾಗಿದೆ ಆವರಣದಲ್ಲಿ ಸತೀಶ್ ಕವಟಗಿಮಠ ಉಭಯ ಕಶಲೋಪರಿ. ಮಹಾಂತೇಶ ಕವಟಗಿಮಠಗೆ ಶಾಸಕ ಅನಿಲ್ ಬೆನಕೆ, ಕುಟುಂಬ ಸದಸ್ಯರು ಸಾಥ್ ನೀಡಿದರು.