ಪುಂಡಾಟಿಕೆ ಮೆರೆದ ಎಂಇಎಸ್
ಬೆಳಗಾವಿ: ಸುವರ್ಣ ವಿಧಾನಸೌಧ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಮತ್ತೆ ನಾಡದ್ರೋಹಿ ಎಂಇಎಸ ಪುಂಡಾಟ ಮೆರೆಯಲು ಮುಂದಾಗಿದೆ.ರಾತ್ರೋರಾತ್ರಿ ಎಂಇಎಸ ಪುಂಡರಿಂದ ಮಹಾಮೇಳ ವೇದಿಕೆ ನಿರ್ಮಾಣ ಮಾಡಿದ ಎಂಇಎಸ್ ಪುಂಡರು, ಅಧಿವೇಶನಕ್ಕೆ ವಿರೋಧಿಸಿ ಎಂಇಎಸ ಪುಂಡರಿಂದ ಮಹಾಮೇಳ ನಡೆಸುತ್ತಿದ್ದಾರೆ.
ಅನುಮತಿ ಇಲ್ಲದಿದ್ದರೂ ಮಹಾಮೇಳಕ್ಕೆ ವೇದಿಕೆ ನಿರ್ಮಾಣ ಮಾಡಿ ರಾತ್ರೋರಾತ್ರಿ ನಡು ರಸ್ತೆಯಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ.ವ್ಯಾಕ್ಸಿನ್ ಡಿಪೋ ಮೈದಾನದ ಬಳಿಯ ರಸ್ತೆಯಲ್ಲಿ ವೇದಿಕೆ ನಿರ್ಮಾಣ ಮಾಡಿದ್ದು, ಸ್ಥಳದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.
ಅನುಮತಿ ಸಿಗದಿದ್ದರೂ ಮಹಾಮೇಳ ನಡೆಸಲು ವೇದಿಕೆ ನಿರ್ಮಾಣ ಮಾಡಿರುವ ನಾಡದ್ರೋಹಿ ಪುಂಡಾಟ್ ನಡೆಸಿದ್ರು ಕಣ್ಣಮುಚ್ಚಿಕುಳಿತ ಸರ್ಕಾರ.
ಮಹಾರಾಷ್ಟ್ರದ ಮುಖಂಡರಿಗೂ ನಾಡದ್ರೋಹಿಗಳು ಆಹ್ವಾನ ಆಹ್ವಾನ ನೀಡಿದ್ದು, ಎಂಇಎಸ ಮಹಾಮೇಳಗೆ ಅವಕಾಶ ನೀಡಲ್ಲ ಎಂದಿದ್ದ ಪೋಲೀಸರು, ಮಹಾಮೇಳ ಮೂಲಕ ಗಡಿ ಮತ್ತು ಭಾಷಾ ವಿಷ ಬೀಜ ಬಿತ್ತಲು ಹುನ್ನಾರ ನಡೆಸಿವೆ.