ಮಹಾಮೇಳ ವೇದಿಕೆ ತೆರವು ಗೊಳಿಸದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಎಂಇಎಸ ಪುಂಡರ ದರ್ಪ
ಬೆಳಗಾವಿ : ಮಹಾಮೇಳ ವೇದಿಕೆ ತೆರವು ಗೊಳಿಸದಂತೆ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಂಇಎಸ ಮುಖಂಡ ದೀಪಕ ದಳವಿ, ಶುಭಂ ಶಳಕೆಯಿಂದ ಪಾಲಿಕೆ ಅಧಿಕಾರಿಗೆ ಅವಾಜ್ ಪೊಲೀಸರ ಸಮ್ಮುಖದಲ್ಲಿ ಪಾಲಿಕೆ ಸಿಬ್ಬಂದಿಗೆ ಸ್ಥಳದಿಂದ ಹೋಗುವಂತೆ ಬೆದರಿಕೆ ವೇದಿಕೆ ತೆರವುಗೊಳಿಸದಂತೆ ಪಟ್ಟು ಹಿಡಿದು ವೇದಿಕೆ ಏರಿ ಕುಳಿತ ಎಂಇಎಸ ಮುಖಂಡರು.
ಪಾಲಿಕೆ ಸಿಬ್ಬಂದಿ ಮೇಲೆ ಎಂಇಎಸ ಪುಂಡರು ದರ್ಪ ತೋರಿಸಿದ್ರು ಪೊಲೀಸ್ ಅಧಿಕಾರಿಗಳು ಮೌನ.