Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸರಕಾರವನ್ನು ತರಾಟೆ ತೆಗೆದುಕೊಂಡ ರೈತ ಮುಂಖಡೆ.

localview news

ಬೆಳಗಾವಿ :ರೈತ ಮಹಿಳೆಯಿಂದ ಸರಕಾರ ಸಿಎಂ ಬಸವರಾಜ ಬೊಮ್ಮಾಯಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ನೀವು ಹೆಚ್ಚು ದಿನ ಉಳಿಯಲ್ಲ ಅಧಿಕಾರದಲ್ಲಿ ಎಂದ ಮಹಿಳೆ, ಹಿರೇಬಾಗೇವಾಡಿ ಟೋಲ್ ಬಳಿ ಹೈಡ್ರಾಮಾ ಮಾಡಿದ್ದಾರೆ.

ರೈತರನ್ನು ಒತ್ತಾಯ ಪೂರ್ವಕವಾಗಿ ಬಸ್ ನಲ್ಲಿ ಕರೆದುಕ್ಕೊಂಡು ಹೋದ ಪೋಲಿಸರು, ಪಾದಯಾತ್ರೆ ಮೊಟಕುಗೊಳಿಸಿ ಬಸ್ ನಲ್ಲಿ ತುಂಬಿಕ್ಕೊಂಡು ಹೋದ ಪೋಲೀಸರ ನಡೆಗೆ ಅಸಮಾಧಾನ ಹೊರ ಹಾಕಿದರು. ರೈತರ ಶಾಪ ನಿಮಗೆ ತಟ್ಟೆ ತಟ್ಟಿತ್ತೆ, ನಿಮಗೆ ಒಳ್ಳೆಯದಾಗಲ್ಲ, ನೀವು ರೈತರನ್ನು ಪೋಲಿಸರಿಂದ ಅರೆಸ್ಟ ಮಾಡಿಸ್ತಿರಾ..?

ನಮ್ಮ ಅಪ್ಪಾಜಿ ಅವರನ್ನ ಎತ್ತಿ ಹಾಕ್ತಿರಾಲೆ ಬಸ್ ನಲ್ಲಿ ಎಂದ ರೈತ ಮಹಿಳೆ ಮಂಜುಳಾ, ಥು ನಿಮ್ಮ ಜನ್ಮಕ್ಕೆ ಮಹಿಳೆಯೆನ್ನ ಈ ರಿ ಅರೆಸ್ಟ ಮಾಡಿಸ್ತಿರಾ ಎಂದು ಸರಕಾರಕ್ಕೆ ಚಿ ಮಾರಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.