Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಅಭ್ಯರ್ಥಿ ಸೋಲಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು: ಸಿಎಂ

localview news

ಬೆಳಗಾವಿ: ವಿಧಾನ ಪರಿಷತ್ ಪಲಿತಾಂಶ ವಿಚಾರ ಪಲಿತಾಂಶ ಖಂಡಿತ ತೃಪ್ತಿ ತಂದಿದೆ. ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಕಳೆದ ಬಾರಿ 6 ಸೀಟು ಇತ್ತು ಇವಾಗ 5 ಗೇನ ಆಗಿದೆ ನಮಗೆ ಒಳ್ಳೆಯ ರಿಸಲ್ಟ್ ಬಂದಿದೆ. ನಮ್ಮ ನೀರೀಕ್ಷೆ 13ಅಥವಾ 14 ಇತ್ತು ಆದರೆ ಅಲ್ಪ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ. ಈಗಾಗಲೇ 11 ಸಿಟ್ ಗೆದಿದ್ದೇವೆ.

ಇನ್ನೊಂದು ರಿ ಕೌಂಟ್ ಇದೆ. ಅದು ಏನ್ ಆಗುತ್ತೆ ನೋಡೋಣ. ಬೆಳಗಾವಿ ರಿಸಲ್ಟ್ ವಿಚಾರ.ಸಹಜವಾಗಿ ನಾವೆಲ್ಲ ಒಂದೇ ಪಕ್ಷದವರು ನಮ್ಮ ನಮ್ಮ ಮತಗಳಲ್ಲಿ ಹೆಚ್ಚು ಕಮ್ಮ ಆಗಿದೆ ಇದರ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ಮಾಡುತ್ತೇನೆ. ಬಿಜೆಪಿಗೆ ದಮ್ಮ್ ಇಲ್ಲ ಸಿದ್ದರಾಮಯ್ಯ ‌ಹೇಳಿಕೆ ವಿಚಾರ.

ಸಿದ್ದರಾಮಯ್ಯ ಮಾತಿಗೆ ಸಿಎಂ ಬೊಮ್ಮಯಿ ತಿರುಗೇಟು. ಸಿದ್ದರಾಮಯ್ಯಗೆ ಎಸ್ಟು ದಮ್ಮಿದೆ ಗೊತ್ತಿದೆ ಬಿಡಿ, ಅವ್ರು ಮುಖ್ಯಮಂತ್ರಿ ಆಗಿದ್ದಾಗ ಅವರ ಸೀಟನ್ನೆ ಉಳಿಸಿಕೊಳ್ಳಲು ಆಗಲಿಲ್ಲ.ಬೆಳಗಾವಿ, ಮೈಸೂರು ಬಗ್ಗೆ ಯಾವುದೇ ಅವಸರದ ಕ್ರಮ ಕೈಗೊಳ್ಳುವುದಿಲ್ಲ.ನಮ್ಮ ಪಕ್ಷದ ವರಿಷ್ಠರು ಎಲ್ಲದಕ್ಕೂ ಅಂತಿಮ ತೀರ್ಮಾನ ತೆಗೆದುಕೊಳ್ತಾರೆ.

ವಾರಣಾಸಿಯಲ್ಲಿ ಕೇಂದ್ರ ಸರ್ಕಾರ ಯೋಜನೆ ಬೇರೆ ಬೇರೆ ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನ ಆಗಿದೆ.ಹೊಸ ಯೋಜನೆಗಳು ಏನಿದೆ. ಹಲವಾರು ಹೊಸ ಯೋಜನೆ ಬಗ್ಗೆ ಕೆಲವು ಚಿಂತನ ಮಂಥನ ಬಗ್ಗೆ ಚರ್ಚೆ ನಡೆಯಿತು ಎಂದರು