ಸುವರ್ಣ ಸೌಧದ ಗೆಟ್ ನಲ್ಲಿ ವೆಹಿಕಲ್ ಪಾಸ್ ಕೇಳಿದ ಪೋಲಿಸರ ಮೇಲೆ ಡಿಕೆಶಿ ಗರಮ್ ಆಗಿದ್ದಾರೆ.ಜನರ ಸಮಸ್ಯೆ ಹೇಳೋಕೆ ಹೋಗುವುರನ್ನು ತಡೀತಿರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾ ರ್ಯಾಲಿ ಬಂದ ವಾಹನಗಳನ್ನು ಒಳಗೆ ಬಿಡದ ಹಿನ್ನೆಲೆಯಲ್ಲಿ ಪೋಲಿಸರು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ ಉಂಟಾಗಿದೆ.