ಸರಕಾರದ ವಿರುದ್ಧ ಹರಿಹಾಯ್ದ ಕೋಡಿಹಳ್ಳಿ ಚಂದ್ರಶೇಖರ
ಬೆಳಗಾವಿ :ಚನ್ನಮ್ಮ ವೃತ್ತದಲ್ಲಿ ರೈತರ ಪ್ರತಿಭಟನೆ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೃಷಿ ಮಸೂದೆಗಳನ್ನ ವಾಪಸ್ ಪಡೆಯುವಂತೆ ಆಗ್ರಹಿಸಿ ಬಾರ್ಕೋಲ್ ಚಳುವಳಿ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಮ್ಮ ಪುತ್ಥಳಿಗೆ ಮಾಲಾರ್ಪನೆ ಮಾಡಿ ಪ್ರತಿಭಟನೆ ಆರಂಭಿಸಿದ ರೈತರು.ದಪ್ಪ ಚರ್ಮದ ಸರ್ಕಾರ ಇದೆ. ಅವರಿಗೆ ಸರಿ ದಾರಿ ತರಲಿಕೆ, ತಿದ್ದಿ ಬುದ್ದಿ ಹೆಳಲಿಕೆ ಬಾರಕೋಲ ಉದ್ದೇಶ ಇದೆ. ರೈತರು ಒಟ್ಟು ಗೂಡಿ ಪ್ರತಿಭಟನೆ ಮಾಡುತ್ತೇವೆ.
ಬಿಜೆಪಿಯವರು ರೈತರ ಪರವೊ, ವಿರೊದ್ದವ ಹೇಳಬೇಕಿದೆ.ಬೆಳಗಾವಿ ಚನ್ನಮ್ಮ ಸರ್ಕಲ್ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.